ಕೊಡಗಿನ ಕಷ್ಟಕ್ಕೆ ಮಿಡಿದ ಪ್ರಿಯಾಂಕ ಉಪೇಂದ್ರ ಹೃದಯ..! | Filmibeat Kannada

2018-08-24 1

Priyanka Upendra has been to Kodagu and has helped them and has shared the post on her Facebook. Upendra foundation has provided some basic things for the people
of Kodagu.

ಕೊಡಗಿನಲ್ಲಿ ಸದ್ಯಕ್ಕೆ ಇರುವ ಪರಿಸ್ಥಿತಿಗೆ ಸ್ಯಾಂಡಲ್‌ವುಡ್‌ನ ನಟ ನಟಿಯರು ಸಹಾಯ ಮಾಡುತ್ತಿದ್ದು ಇದೀಗ ಪ್ರಿಯಾಂಕ ಉಪೇಂದ್ರ ಕೊಡಗಿಗೆ ಹೋಗಿ ಅಲ್ಲಿನ ಜನರ ಕಷ್ಟ ಕೇಳಿ ಸಹಾಯ ಮಾಡಿದ್ದಾರೆ.